ನಾವೂರು: ಗ್ರಾಮದ ಕುಂಡಡ್ಕ ನಿಶ್ಮಿತಾ ನಿಲಯದ ನಾರಾಯಣ ಗೌಡ ಮತ್ತು ಲತಾ ದಂಪತಿ ಪುತ್ರಿ ಸುಶ್ಮಿತಾ ಕೆ. ಮತ್ತು ನಡ ಗ್ರಾಮದ ಮಂಜೊಟ್ಟಿ ಶ್ರೀಕರ ನಿಲಯ ದಿ. ಬಾಬು ಗೌಡ ಮತ್ತು ಲೀಲಾವತಿ ದಂಪತಿ ಪುತ್ರ ಪ್ರಸಾದ್ ರವರ ವಿವಾಹ ಜ. 12 ರಂದು ಲಾಯಿಲದ ಸಂಗಮ ಸಭಾಭವನದಲ್ಲಿ ಜರಗಿತು.