Site icon Suddi Belthangady

ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್ – ಉಜಿರೆಯ ಸಿದ್ಧಾಂತ್ ಗೆ ಗಂಭೀರ ಗಾಯ

ಉಜಿರೆ: ಜ. 22 ರಂದು ಬೆಳಗ್ಗಿನ ಜಾವ ಉಜಿರೆ ಕಾಲೇಜು ರಸ್ತೆಯಲ್ಲಿ ರಸ್ತೆ ವಿಭಾಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಶಿವಾಜಿ ನಗರ ನಿವಾಸಿ ಸಿದ್ಧಾಂತ್ ಗಂಭೀರ ಗಾಯಗೊಂಡಿದ್ದಾರೆ.

ಉಜಿರೆ ಜಾತ್ರೆಗೆ ಬಂದು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version