Site icon Suddi Belthangady

ಕೊಂಕನೊಟ್ಟು ತರವಾಡು ಮನೆಯಲ್ಲಿ ನೇಮೋತ್ಸವ

ಬಂದಾರು: ಪೆರ್ಲ -ಬೈಪಾಡಿ ಕೊಂಕನೊಟ್ಟು ತರವಾಡು ಮನೆಯಲ್ಲಿ ಜ. 17 ರಂದು ಬೆಳಗ್ಗೆ ಗಣಹೋಮ, ಶುದ್ದಿಕಲಶ, ಮದ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 5.00 ಗಂಟೆಗೆ ಭಂಡಾರ ತೆಗೆಯುವುದು, ಸ್ಥಳ ಸಾನಿಧ್ಯ ದೈವಗಳಾದ ಕಲ್ಲುರ್ಟಿ, ಪಂಜುರ್ಲಿ -ಕಲ್ಲುರ್ಟಿ, ದೈವಗಳ ನೇಮೋತ್ಸವ, ಹಾಗೂ ಜ.18 ರಂದು ಸಂಜೆ 5.00 ಗಂಟೆಗೆ ಭಂಡಾರ ತೆಗೆಯುವುದು, ಕೊಂಕನೊಟ್ಟು ಕುಟುಂಬದ ದೈವಗಳಾದ ಸತ್ಯದೇವತೆ, ವರ್ಣರ ಪಂಜುರ್ಲಿ, ರುದ್ರಾoಡಿ, ಪುರುಷ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು.

Exit mobile version