Site icon Suddi Belthangady

ಮುಂಡೂರು ಪಾಪಿನಡೆ ಗುತ್ತು, ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ

ಮುಂಡೂರು: ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತು, ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜ. 19 ರಂದು ವಿಜೃಂಭಣೆಯಿಂದ ನಡೆಯಿತು.
ವೆಂಕಟೇಶ ಶಾಂತಿ ನೇತೃತ್ವದಲ್ಲಿ ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನ ಶಿಲಾನ್ಯಾಸ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತು ಟ್ರಸ್ಟ್ ಅಧ್ಯಕ್ಷ ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ ಧರ್ಮದರ್ಶಿ ರಾಜೀವ, ಪಾಪಿನಡೆ ಗುತ್ತು ಟ್ರಸ್ಟ್ ಕಾರ್ಯದರ್ಶಿ ಅಧ್ಯಾಪಕ ಚೇತನ್ ಗೇರುಕಟ್ಟೆ, ಉಪಾಧ್ಯಕ್ಷೆ ಪ್ರಾಧ್ಯಾಪಕಿ ಚಂದ್ರಾವತಿ ನೂಜೇಲು, ಕೋಶಾಧಿಕಾರಿ ಬ್ರಿಜೇಶ್ ಜೆ. ಕೋಟ್ಯಾನ್ ಬೆಂಗಳೂರು, ಜೊತೆ ಕಾರ್ಯದರ್ಶಿ ಜಗನ್ನಾಥ ಆಂತ್ರಂಗೆ, ಎಮೆ೯ತ್ತೋಡಿ ಗುತ್ತು ಕಿಶೋರ್ ಹೆಗ್ಡೆ, ಮುಂಡೂರು ಗುತ್ತು ಅಶೋಕ್ ಕುಮಾರ್ ಜೈನ್, ಚಾಮರಾಜ ಸೇಮಿತಾ, ಹಾಣಿಂಜೆ ಗುತ್ತು ಸಿತಾರಾಮ ಶೆಟ್ಟಿ, ಸವಣಾಲು ಬೊಳ್ಳೋಟ್ಟು ಗುತ್ತು ಗಣೇಶ್ ಶೆಟ್ಟಿ, ಸವಣಾಲು ಹಂದಿಲ ಚಂದಪ್ಪ ಶೆಟ್ಟಿ, ಸವಣಾಲು ಕೊರಂಟಬೆಟ್ಟು ಸುರೇಶ್ ಪೂಜಾರಿ, ಸವಣಾಲು ಕುಕ್ಕುಜೆ ಉದಯ ಕುಮಾರ್, ಮುಂಡೂರು ಕಿನ್ನಂಜೆ ಅನಿಲ್ ಕುಮಾರ್, ಮೇಲಂತಬೆಟ್ಟು ಓಡ್ಯಾನೆ ಗಿರೀಶ್ ಪೂಜಾರಿ, ಮೇಲಂತಬೆಟ್ಟು ಪಾಲೆತ್ತಡಿ ಗುತ್ತು ಅಶೋಕ್ ಪೂಜಾರಿ, ಮುಂಡೂರು ಅವ೯ದ ಕಲ ಶ್ರೀಧರ ಪೂಜಾರಿ, ರವಿಚಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ, ಸದಸ್ಯ ಸಂತೋಷ್ ಕುಮಾರ್, ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯಾದವ ಕುಲಾಲ್, ಪ್ರಮುಖರಾದ ರಾಜೀವ್ ಸಾಲ್ಯಾನ್, ರಮಾನಂದ ಸಾಲ್ಯಾನ್, ಗ್ರಾ. ಪಂ. ಕಾಯ೯ದಶಿ೯ ವಸಂತ ಪೂಜಾರಿ, ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತು ಗೌರವ ಸಲಹೆಗಾರ ಆನಂದ ಸುವರ್ಣ ಮಂಗಳೂರು, ಸಂತೋಷ್ ಕುಮಾರ್ ಮೇಗಿನ ಕಿಣಿಂಜೆ, ಜಗನ್ನಾಥ ಪೂಜಾಫಲ, ನಿತಿನ್ ಗೇರುಕಟ್ಟೆ, ಶಶಿಧರ ಬೆಳ್ಳಾರೆ, ಉಮೇಶ್ ನಾವರ, ಜಯಾನಂದ ಕುಮಟ, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್‌ ರಾಜ್ ನೂಜೇಲು, ಹರ್ಷಿತ್ ಕರಂಬಾರು, ನೋಣಯ್ಯ ಪೂಜಾರಿ ಹಿಬರೋಡಿ, ನವೀನ ಹಿಮರಡ್ಡ, ಸುಧಾಕರ ಮಾಡಾವು, ಶುಭಕರ ಸುಳ್ಳೋಡಿ, ಜಗನ್ನಾಥ ಪಾಪಿನಡೆ, ಚಿದಾನಂದ ಮಾನ್ಯರೊಟ್ಟು, ಶ್ರೀಕಾಂತ್ ಕಡಿಗೇರುಬೆಟ್ಟು, ಬಾಬು ಪೂಜಾರಿ ಪರನೀರು, ಅರುಣ್ ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಪಾವನ ನಡೆ ಕುಟುಂಬಸ್ಥರು, ಗ್ರಾಮಸ್ಥರು, ಭಕ್ತಾದಿಗಳು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Exit mobile version