ಸೋಣಂದೂರು : ಪಣಕಜೆ ಸಮೀಪದ ಸಬರಬೈಲು ಎಂಬಲ್ಲಿ ಜ.20ರಂದು ಸಾಯಂಕಾಲ ಪಿಕಪ್ ಗಾಡಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕಾರು ಹಾಗೂ ಪಿಕಪ್ ಮಂಗಳೂರು ಕಡೆಯಿಂದ ಬರುತ್ತಿದ್ದು, ಪಿಕಪ್ ಗಾಡಿ ಕಾರನ್ನು ಒವರ್ ಟೆಕ್ ಮಾಡುವ ಬರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಮೂಡಿಗೆರೆ ಕಡೆ ಹೋಗುವ ಪಿಕಪ್ ಗಾಡಿ ಕಾರಿನವರು ಮಂಜೇಶ್ವರದಿಂದ ಮದ್ದಡ್ಕದಲ್ಲಿ ನಡೆಯುವ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬರುತ್ತಿದ್ದರು ಎನ್ನಲಾಗಿದೆ.
ಪೂoಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.