ತೋಟತ್ತಾಡಿ: ಡಿ. ಮಜಲು ನಿವಾಸಿ ಪುರಂದರ ಕೋಟ್ಯಾನ್ (39ವ) ಹೃದಯಾಘಾತದಿಂದ ಜ.19ರಂದು ನಿಧನರಾಗಿದ್ದಾರೆ.
ಇವರು ಅವಿವಾಹಿತರಾಗಿದ್ದು, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.
ಮೃತರು ತಂದೆ ನೋಣಯ್ಯ ಪೂಜಾರಿ, ತಾಯಿ ಯಮುನ, ಇಬ್ಬರು ಸಹೋದರಿರನ್ನು ಅಗಲಿದ್ದಾರೆ.