Site icon Suddi Belthangady

ಶಿರ್ಲಾಲು: ಅಬ್ದುಲ್ ಲತೀಫ್ ನಿಧನ

ಶಿರ್ಲಾಲು: ಮುಹಿಯುದ್ದಿನ್ ಜುಮ್ಮಾ ಮಸೀದಿಯ ಕಾರ್ಯದರ್ಶಿ, ಕೃಷಿಕ ಅಬ್ದುಲ್ ಲತೀಫ್ ಶಿರ್ಲಾಲು ಜ. 19 ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version