Site icon Suddi Belthangady

ಕರಂಬಾರು: ಗಾಣದಕೊಟ್ಟಿಗೆ ನಿವಾಸಿ ಶಶಿಧರ್ ದೇವಾಡಿಗ ನಿಧನ

ಕರಂಬಾರು: ಗಾಣದಕೊಟ್ಟಿಗೆ ನಿವಾಸಿ ಶಶಿಧರ್ ದೇವಾಡಿಗ ( 37 ) ಮೈಂಡ್ ಸ್ಟ್ರೋಕ್ ನಿಂದ ಮಂಗಳೂರು ಆಸ್ಪತ್ರೆಯಲ್ಲಿ ಜ. 18 ರಂದು ನಿಧನ ಹೊಂದಿದ್ದಾರೆ. ಮೃತರು ಖಾಸಗಿ ಬಸ್ ಚಾಲಕರಾಗಿದ್ದರು. ತಾಯಿ ದೇವಕಿ, ಸಹೋದರರಾದ ಶಿವರಾಂ, ನರೇಶ್ ರವರನ್ನು ಅಗಲಿದ್ದಾರೆ.

Exit mobile version