Site icon Suddi Belthangady

ಜ. 17-18: ಕೊಂಕನೊಟ್ಟು ತರವಾಡು ಮನೆಯಲ್ಲಿ ನೇಮೋತ್ಸವ

ಬಂದಾರು: ಪೆರ್ಲ -ಬೈಪಾಡಿ ಕೊಂಕನೊಟ್ಟು ತರವಾಡು ಮನೆಯಲ್ಲಿ ಜ. 17 ರಂದು ಬೆಳಿಗ್ಗೆ ಗಣಹೋಮ, ಶುದ್ದಿಕಲಶ, ಮದ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 5.00 ಗಂಟೆಗೆ ಭಂಡಾರ ತೆಗೆಯುವುದು, ಸ್ಥಳ ಸಾನಿಧ್ಯ ದೈವಗಳಾದ ಕಲ್ಲುರ್ಟಿ, ಪಂಜುರ್ಲಿ -ಕಲ್ಲುರ್ಟಿ, ದೈವಗಳ ನೇಮೋತ್ಸವ.

ಜ.18 ರಂದು ಸಂಜೆ 5.00 ಗಂಟೆಗೆ ಭಂಡಾರ ತೆಗೆಯುವುದು, ಕೊಂಕನೊಟ್ಟು ಕುಟುಂಬದ ದೈವಗಳಾದ ಸತ್ಯದೇವತೆ, ವರ್ಣರ ಪಂಜುರ್ಲಿ, ರುದ್ರಾoಡಿ, ಪುರುಷ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿರುವುದು ಎಂದು ಕೊಂಕನೊಟ್ಟು ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version