ನಾರಾವಿ: ಬಸ್ ಸ್ಟ್ಯಾಂಡ್ ಬಳಿಯಿರುವ ಪಂಚಾಯತ್ ಸಂಕೀರ್ಣದಲ್ಲಿ ಸಂಭ್ರಮ ಸ್ಟೂಡೆಂಟ್ ಕಾರ್ನರ್ & ಜೆರಾಕ್ಸ್ ಸೆಂಟರ್ ಶುಭಾರಂಭವು ಜ. 14 ರಂದು ಜರಗಿತು.
ಸೂರ್ಯ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿ ದೀಪಾ ಬೆಳಗಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಹಾವೀರ ಜೈನ್ ನಾರಾವಿ, ವಿನಯ ಹೆಗ್ಡೆ, ರವೀಂದ್ರ ಪೂಜಾರಿ ಬಾಂದೊಟ್ಟು, ವಿಜಯ ಕುಮಾರ್ ಬಂಗ, ರಜತ್ ಮೊದಲಾದವರು ಉಪಸ್ಥಿತರಿದ್ದರು. ಮಾಲಕರ ದಿವಾಕರ ಭಂಡಾರಿ, ಸುರೇಖಾ, ಸುದೀಶ್, ಅನುಷಾ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ವಂದಿಸಿ ಸರ್ವರ ಸಹಕಾರ ಕೋರಿದರು.
ಸೇವೆಗಳು: ಜೆರಾಕ್ಸ್, ಕಲರ್ ಪ್ರಿಂಟಿಂಗ್, ಲ್ಯಾಮಿನೇಶನ್, ಇ-ಶ್ರಮ ಕಾರ್ಡ್, ಅಭಾ ಕಾರ್ಡ್, ಇ-ಶ್ರಮ್, ಪಿ. ಡಿ. ಎಫ್ ಗೆ ಪ್ರೋಫೈಲ್.
ಅರ್ಜಿ ಫಾರಂಗಳು: ಎಲ್. ಐ. ಸಿ ಮತ್ತು ಎಮ್. ಐ. ಎ ಏನು ಮಾಡುತ್ತದೆ. ಕನ್ನಡ ಟೈಪಿಂಗ್, ಇಂಗ್ಲಿಷ್ ಟೈಪಿಂಗ್, ರೆಂಟ್/ಲೀಸ್ ಅಗ್ರಿಮೆಂಟ್, ರಬ್ಬರ್ ಸ್ಟ್ಯಾಂಪ್ ಸ್ಟೇಶನರಿ ಐಟಮ್ಸ್, ಜಾತಿ ಆದಾಯ ಪ್ರಮಾಣ ಪತ್ರ, ವಾಸ್ತವ್ಯ ಧೃಡೀಕರಣ ಪತ್ರ, ಜೆರಾಕ್ಸ್ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ತರಹದ ಪುಸ್ತಕಗಳು ಹಾಗೂ ಇತರ ಸ್ಟೇಶನರಿ ಐಟಮ್ಸ್ ಗಳು ನಮ್ಮಲ್ಲಿ ದೊರೆಯುತ್ತದೆ.