ತೋಟತ್ತಾಡಿ: ಪೆರ್ನೆ-ನೆಲ್ಲಿಗುಡ್ಡೆ ಕಾಡಿನಿಂದ ಬಂದ ಆನೆಗಳ ಹಿಂಡು ಬೇರೆಯಾಗಿ ಒಂಟಿ ಸಲಗ ಬೆಂದ್ರಾಳ, ನಂದನ, ಹಳೆ ಕಕ್ಕಿಂಜೆ ಮೂಲಕ ಹಾದು ಹೋಗಿದ್ದು, ಹಳೆ ಕಕ್ಕಿಂಜೆ ಅಶೋಕ್ ಕುಮಾರ್ ಜೈನ್ ರವರ ತೋಟದ ಬಾಳೆ ಗಿಡಗಳಿಗೆ ಸಣ್ಣ ಪುಟ್ಟ ಹಾನಿಯುಂಟು ಮಾಡಿದೆ.