Site icon Suddi Belthangady

ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ಕೆ. ರಮೇಶ್ ಬಂಗೇರ ಆಯ್ಕೆ

ಬೆಳ್ತಂಗಡಿ: ಶ್ರೀ ಗೋಕರ್ಣನಾಥ ಕೋ – ಓಪರೇಟಿವ್ ಬ್ಯಾಂಕ್ ಕುದ್ರೋಳಿ, ಮಂಗಳೂರು ಮುಂದಿನ 5 ವರ್ಷದ ಆಡಳಿತ ಮಂಡಳಿ ನಿರ್ದೇಶಕರಾಗಿ ಬೆಳ್ತಂಗಡಿ ಕಂದಾಯ ತಾಲೂಕು ಕ್ಷೇತ್ರದಿಂದ ಕೆ. ರಮೇಶ್ ಬಂಗೇರ ಆಯ್ಕೆಯಾಗಿದ್ದಾರೆ.

ಜ. 12 ರಂದು ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಹುಮತದಿಂದ ಚುನಾಯಿತರಾಗಿದ್ದಾರೆ.
ಹಾಗೂ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಪ್ರತಿನಿಧಿಯಾಗಿದ್ದಾರೆ.

Exit mobile version