ಕಡಿರುದ್ಯಾವರ: ಪಣಿಕಲ್ಲು ಎಂಬಲ್ಲಿ ಜ.12ರಂದು ಭಾನುವಾರ ರಾತ್ರಿ ಕೃಷ್ಣ ಭಟ್ ರವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, 5 ಸ್ಪ್ರಿಂಕ್ಲರ್ ಪೈಪ್, 25 ಕ್ಕಿಂತ ಅಧಿಕ ಬಾಳೆ ಗಿಡ, ಐದು ಅಡಕೆ ಮರ ಹಾಗೂ ಈಚಲ ಮರವನ್ನು ಮುರಿದು ಹಾಕಿದೆ.