Site icon Suddi Belthangady

ಕುಲಾಲರ ಸಂಘದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಅರಸಿನಮಕ್ಕಿ: ಕುಲಾಲರ ಸಂಘದ ವಿಶೇಷ ಮಾಸಿಕ ಸಭೆಯು ಉಪ್ಪರಡ್ಕ ಅಶೋಕ ಕುಲಾಲರ ನಿವಾಸದಲ್ಲಿ ಜ. 10 ರಂದು ರಾತ್ರಿ 8 ಗಂಟೆಗೆ ನಡೆಯಿತು.

ಜ. 19 ರಂದು ನಡೆಯುವ ಕುಲಾಲರ ಸಂಘದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷ ಗಂಗಾಧರ ಕೆ. ಕುಲಾಲ್ ಬಿಡುಗಡೆಗೊಳಿಸಿದರು.

Exit mobile version