Site icon Suddi Belthangady

ಸೈನಿಕನಾಗಿ ನಿಯುಕ್ತಿಗೊಂಡ ಮನೋಹರ ಪೂಜಾರಿಯವರಿಗೆ ಬೆಳ್ತಂಗಡಿ ಗುರುನಾರಾಯಣ ಸಂಘದಿಂದ ಗೌರವ

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ದೇಶ ಸೇವೆಗಾಗಿ ಗಡಿ ಭದ್ರತಾ ಪಡೆಯ ಸೈನಿಕನಾಗಿ ನಿಯುಕ್ತಿಗೊಂಡಿದ್ದ ಬಳಂಜ ಪಂಚಾಯತ್ ಒಳಪಟ್ಟ ನಾಲ್ಕೂರು ಗ್ರಾಮದ ಕೆಂಪ್ರುಂಜ ನಿವಾಸಿ ಮನೋಹರ ಪೂಜಾರಿಯವರನ್ನು ಜ. 11 ರಂದು ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್, ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಫು, ಉಪಾಧ್ಯಕ್ಷ ಸುಂದರ ಪೂಜಾರಿ ,ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಪ್ರಸಾದ್ ಎಂ. ಕೆ., ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘದ ನಿರ್ದೇಶಕರುಗಳು ಹಾಜರಿದ್ದರು.

Exit mobile version