ಮುಂಡೂರು: ಪಾಪಿನಡೆ ಪ್ರತಿಷ್ಠಾನ, ಪಾಪಿನಡೆ ಗುತ್ತು ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಜ. 19 ರಂದು ವೆಂಕಟೇಶ ಶಾಂತಿ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪಾಪಿನಡೆ ಪ್ರತಿಷ್ಠಾನ ಅಧ್ಯಕ್ಷರು ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ ಧರ್ಮದರ್ಶಿ ರಾಜೀವ ತಿಳಿಸಿದ್ದಾರೆ.