Site icon Suddi Belthangady

ಅಬ್ಬಾಸ್ ಮಡಿಕೇರಿಬೆಟ್ಟುರವರಿಂದ ಸರಳಿಕಟ್ಟೆ ಶಾಲೆಗೆ ಉದಾರ ದೇಣಿಗೆ

ಸರಳೀಕಟ್ಟೆ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಪ. ಅಬ್ಬಾಸ್ ಮಡಿಕೇರಿಬೆಟ್ಟು ಹಾಗೂ ಇವರ ಕುಟುಂಬ ಶಾಲೆಗೆ ರೆಕಾರ್ಡ್ ಗಳನ್ನು ಇರಿಸಲು ಬೇಕಿದ್ದ ದೊಡ್ಡ ಕಪಾಟು, ಫ್ಯಾನ್, ಚಪ್ಪಲಿ ಇಡಲು ಹಾಗೂ ಕುಳಿತುಕೊಳ್ಳಲು ಇಡೀ ಶಾಲಾ ಆವರಣಕ್ಕೆ ಕಟ್ಟೆಯ ನಿರ್ಮಾಣ ಹಾಗೂ ಮಹಮದ್ ಫಯಾಜ್ ಶಾಲೆಗೆ 40,000ಕ್ಕೂ ಅಧಿಕ ಮೌಲ್ಯದ ಲ್ಯಾಪ್ಟಾಪ್ ಕೊಡುಗೆಯಾಗಿ ನೀಡಿದರು.

Exit mobile version