Site icon Suddi Belthangady

ನಿಡ್ಲೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಂತಿಮ ಪಟ್ಟಿ

ನಿಡ್ಲೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದವಾಗಿದ್ದು, ಸಾಮಾನ್ಯ ಕ್ಷೇತ್ರದಿಂದ ಅಶೋಕ್ ಭಟ್ ಕೆ., ಗಣೇಶ್ ಗೌಡ ಬಿ., ಮಾಧವ ಗೌಡ ಎಂ., ವೀರೇಂದ್ರ ಕುಮಾರ್, ಶ್ಯಾಮ್ ಪ್ರಕಾಶ್ ಭಟ್, ಸಭಾಸ್ಟಿನ್ ಪಿ. ಟಿ. ಯಾನೆ ಕುಟ್ಟಪ್ಪ ಅಭ್ಯರ್ಥಿಗಳಾದರೆ ಪರಿಶಿಷ್ಟ ಜಾತಿ ಕ್ಷೇತ್ರ ಶ್ರೀಧರ್ ಎಸ್., ಪರಿಶಿಷ್ಟ ಪಂಗಡ ಆನಂದ ಮಲೆಕುಡಿಯ, ಮಹಿಳಾ ಮೀಸಲು ಕ್ಷೇತ್ರದಿಂದ ಐಶ್ವರ್ಯ ಜೆ. ಶೆಟ್ಟಿ, ಪ್ರೇಮ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ವಾಸಪ್ಪ ಗೌಡ, ಹಿಂದುಳಿದ ವರ್ಗ ಎ -ಸೋಮಪ್ಪ ಪೂಜಾರಿ ಸ್ಪರ್ಧಿಸಲಿದ್ದಾರೆ.

Exit mobile version