Site icon Suddi Belthangady

ತಲೆಮರೆಸಿಕೊಂಡಿದ್ದ ಆರೋಪಿ – ವೇಣೂರು ಪೊಲೀಸರ ಬಲೆಗೆ

ಬೆಳ್ತಂಗಡಿ: 2023 ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಮದ್ ಇಕ್ಬಾಲ್ (27) ತಂದೆ ಉಮ್ಮಾರಬ್ಬ ಹಂಡೇಲು ಪುತ್ತಿಗೆ ಗ್ರಾಮ ಮೂಡಬಿದ್ರೆ ತಾಲೂಕು.

ಜ. 9 ರಂದು ವೇಣೂರು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿ ಮಹಮದ್ ಇಕ್ಬಾಲ್ ಗೆ 15 ದಿನಗಳು ನ್ಯಾಯಾಂಗ ಬಂಧನಕ್ಕೆ ನೀಡಿದೆ.

Exit mobile version