ನಾವೂರು: ಮಲೆಜಿ ನಿವಾಸಿ ಯೋಗಿಶ್ ಎಂ. (38ವ ) ಜ.8 ರಂದು ಮಂಗಳೂರಿನ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಚಿತ್ರಾ, 5 ವರ್ಷದ ಮಗಳು ನಿಧಿ, ತಾಯಿ ಧರ್ಣಮ್ಮ, ಹಾಗೂ ಸಹೋದರರಾದ ಉಮೇಶ್, ರಾಜೇಶ್, ಹರೀಶ್, ಶಿವಪ್ಪ, ಸಹೋದರಿ ಡೀಕಮ್ಮ ಮತ್ತು ಸವಿತಾ ಅವರನ್ನು ಅಗಲಿದ್ದಾರೆ.