Site icon Suddi Belthangady

ತೆಂಕಕಾರಂದೂರು: ವಿಷ್ಣು ಮೂರ್ತಿ ಮಕ್ಕಳ ಕುಣಿತ ಭಜನೆ ತರಬೇತಿ ಉದ್ಘಾಟನೆ

ತೆಂಕಕಾರಂದೂರು: ವಿಷ್ಣು ಮೂರ್ತಿ ಮಕ್ಕಳ ಕುಣಿತ ಭಜನೆ ತರಬೇತಿ ಉದ್ಘಾಟನೆಯು ಜ. 5 ರಂದು ತೆಂಕಕಾರಂದೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರುಗಿತು. ಶಂಕ‌ರ್ ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ರಾಜ್ಯಮಟ್ಟದ ಭಜನಾ ತರಬೇತುದಾರ ಸಂದೇಶ್ ಮದ್ದಡ್ಕ, ನಾಲ್ಕೂರು ಯಕ್ಷಪ್ರಿಯ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಖಂಡಿಗ, ಅಶ್ವಿನಿ ಬಾಲಕೃಷ್ಣ ನೇಸರ, ಸುಮಲತಾ ಗಿಳಿಕಾಪು, ಭರತನಾಟ್ಯ ತರಬೇತದಾರರು ನಿಶಾ ಭಟ್, ಸುಜಿತ್ ಕುಮಾ‌ರ್, ರಮೇಶ್ ಭಜನೋಡಿ, ಕುಣಿತ ಭಜನಾ ಸಹ ತರಬೇತುದಾರ ಆಕಾಶ್ ಗುರುವಾಯನಕೆರೆ, ಭಜನಾ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Exit mobile version