Site icon Suddi Belthangady

ಮಾಣೂರು: ಶ್ರೀ ಶಾಸ್ತಾರ ನೂತನ ದೇವಾಲಯದ ಶಿಲಾನ್ಯಾಸ ಸಲುವಾಗಿ ಶ್ರಮದಾನ

ಮಾಣೂರು: ಜ. 11 ರಂದು ಶ್ರೀ ಶಾಸ್ತಾರ ನೂತನ ದೇವಾಲಯದ ಶಿಲಾನ್ಯಾಸ ಹಿನ್ನೆಲೆ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ತಾರೆಮಾರ್ ಹಾಗೂ ಉದಯಕಲಾ ಯುವಕ ಮಂಡಲ ಪಾಲಡ್ಕ ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸೇರಿ ದೇವಾಲಯದ ಸುತ್ತ ಶ್ರಮದಾನ ನಡೆಸಿ ಶೀಲನ್ಯಾಸ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿದ್ದು, ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಉಪಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕುಲಾಲ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version