ದಿಡುಪೆ: ಸಮಾಜ ಸೇವಕ ಸುಲೈಮಾನ್ (62ವ) ಪಯ್ಯೇ ಅಲ್ಪಕಾಲದ ಅಸೌಖ್ಯದಿಂದ ಜ. 4 ರಂದು ನಿಧನರಾಗಿದ್ದಾರೆ. ಇವರು ಓರ್ವ ಕ್ರೀಡಾಪಟುವಾಗಿ, ಕಬಡ್ಡಿ ಆಟಗಾರ, ಕಂಬಳದ ಓಟಗಾರ, ಕಂಬಳ ಹಾಗೂ ಕ್ರೀಡಾ ಅಭಿಮಾನಿಯಾಗಿದ್ದರು. ದಿಡುಪೆ ಭಾಗದಲ್ಲಿ ವಿದ್ಯುತ್ ಸಮಸ್ಯೆ ಕಂಡುಬಂದಲ್ಲಿ ಮುಂಚೂನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೃಷಿಕರಾಗಿದ್ದು, ಅಪಾರ ಜನ ಮನ್ನಣೆ ಗಳಿಸಿದ್ದರು.