Site icon Suddi Belthangady

ಪ್ರದ್ಯುಮ್ನ ಶೆಣೈಗೆ ಚಿನ್ನದ ಪದಕ

ಬೆಳ್ತಂಗಡಿ: ಪ್ರದ್ಯುಮ್ನ ಶೆಣೈ ಇವರು ಗುಜರಾತಿನ ಬರೋಡಾದ ಪ್ರತಿಷ್ಠಿತ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಡಿ. 29 ರಂದು ನಡೆದ 73 ನೇ ಘಟಿಕೋತ್ಸವದಲ್ಲಿ ಎಂ. ಕಾಮ್ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವಿಷಯದಲ್ಲಿ (ತೆರಿಗೆಯಲ್ಲಿ ಸೂಪರ್ ಸ್ಪೆಷಲೈಸಷನ್) ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕನ್ನಾಜೆ ಪ್ರಶಾಂತ್ ಶೆಣೈ ಮತ್ತು ಪ್ರೀತಿ ಶೆಣೈ ಬೆಳ್ತಂಗಡಿ, ಇವರ ಪುತ್ರ.

Exit mobile version