Site icon Suddi Belthangady

ಮಚ್ಚಿನ: ಗ್ರಾಮ ಪಂಚಾಯತ್ ಏಲಂ ಪ್ರಕಟಣೆ

ಮಚ್ಚಿನ: ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಕೆಳಗೆ ಕಾಣಿಸಿದ ಸ್ಟಾಲ್ ಗಳನ್ನು ಡಿ. 31 ರಂದು ಬೆಳಿಗ್ಗೆ 11.00 ಗೆ ಜ.01 ರಿಂದ ಜ. 31 ರವರೆಗೆ 3 ವರ್ಷದ ಅವಧಿಯವರೆಗೆ ಪಂಚಾಯತ್ ಕಛೇರಿಯಲ್ಲಿ ಬಹಿರಂಗ ಏಲಂ ಕರೆಯಲಾಗಿದೆ. ಆಸಕ್ತರು ಏಲಂನಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

Exit mobile version