ಬಂದಾರು: ಗ್ರಾಮದ ಓಟೆಚ್ಚಾರು ಪ್ರದೇಶದಲ್ಲಿ ಒಂಟಿ ಸಲಗನ ಉಪಟಳದಿಂದ ಅಲ್ಲಿಯ ಉಮರಬ್ಬ ಮತ್ತು ಅಬ್ದುಲ್ ರಝಕ್ ರವರ ಕೃಷಿಗೆ ಹಾನಿ ಮಾಡಿದ ಘಟನೆ ಡಿ. 28 ರ ರಾತ್ರಿ ನಡೆದಿದೆ.