Site icon Suddi Belthangady

ಮಿತ್ತಬಾಗಿಲು: ಸ. ಹಿ. ಪ್ರಾ. ಶಾಲಾ ಅಮೃತ ಮಹೋತ್ಸವ ಮುಂದೂಡಿಕೆ

ಮಿತ್ತಬಾಗಿಲು: ಡಿ. 27 ರಂದು ನಡೆಯಬೇಕಾಗಿದ್ದ ಸ. ಹಿ. ಪ್ರಾ. ಶಾಲಾ ಅಮೃತ ಮಹೋತ್ಸವ ಮಾಜಿ ಪ್ರಧಾನಿ ಮನ್ ಮೋಹನ ಸಿಂಗ್ ರವರು ವಿಧಿವಶರಾದ ಕಾರಣ ರದ್ದು ಮಾಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಅಮೃತ ಮಹೋತ್ಸವದ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version