Site icon Suddi Belthangady

ಮಡಂತ್ಯಾರ್: ಇಂಚರ ಸಂಭ್ರಮ ಕಾರ್ಯಕ್ರಮ – ಸನ್ಮಾನ

ಮಡಂತ್ಯಾರ್: ಯಂಗ್ ಟೈಗರ್ಸ್ ಆಲೆಕ್ಕಿ ಫ್ರೆಂಡ್ಸ್ ಇದರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ. ಇಂಚರ ಸೇವಾ ಬಳಗ ನಂದಳಿಕೆ ವತಿಯಿಂದ ಇಂಚರ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ತಂಡದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version