ಉಜಿರೆ: ಡಿ. 24 ರಂದು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ. ಬಿ. ಎಸ್. ಇ) ಶಾಲೆಯಲ್ಲಿ ಕ್ರಿಸ್ ಮಸ್ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕ್ರಿಸ್ ಮಸ್ ದಿನದ ಮಹತ್ವ, ಗುಂಪು ಗಾಯನ ಹಾಗೂ ಸಂತ ಕ್ಲೋಸ್ ಆಗಮನದ ಪ್ರಸ್ತುತಿ ಪಡಿಸಲಾಯಿತು. ವಿದ್ಯಾರ್ಥಿ ಕುನಾಲ್ ಕಾರ್ಯಕ್ರಮ ನಿರೂಪಿಸಿದರು.