Site icon Suddi Belthangady

ಮೇಲಂತಬೆಟ್ಟು: ರೇವತಿ ಹೃದಯಘಾತದಿಂದ ನಿಧನ

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆ ನಿವಾಸಿ ರೇವತಿ (65 ವ) ಹೃದಯಘಾತದಿಂದ ಡಿ. 23 ರಂದು ನಿಧನ ಹೊಂದಿದ್ದಾರೆ. ಮಕ್ಕಳಾದ ರೋಹಿಣಿ, ಗಿರೀಶ್, ವೇಣುಗೋಪಾಲ ಇವರನ್ನು ಅಗಲಿದ್ದಾರೆ.

Exit mobile version