ಉಜಿರೆ: ನಡ ಗ್ರಾಮದ ಸುರ್ಯ ಮನೆಯ ದಿ. ಮಾರ್ಸೆಲ್ ಪಿಂಟೊ ರವರ ಪುತ್ರ ಆಟೋ ಚಾಲಕ ಗಿಲ್ಬರ್ಟ್ ಪಿಂಟೊ (50ವ) ಅಸೌಖ್ಯ ದಿಂದ ಡಿ. 19 ರಂದು ನಿಧನರಾಗಿದ್ದಾರೆ.
ಮೃತರು ತಾಯಿ ಅಂಜಲಿನ್ ಪಿಂಟೊ, ಸಹೋದರರು, ಸಹೋದರಿಯರಿಯನ್ನು ಅಗಲಿದ್ದಾರೆ.