Site icon Suddi Belthangady

ಸವಣಾಲು: ಹಂದಿಲ ನಿವಾಸಿ ಲೋಕಯ್ಯ ಹೆಗ್ಡೆ ನಿಧನ

ಸವಣಾಲು: ಹಂದಿಲ ನಿವಾಸಿ ಆಟೋ ಚಾಲಕರಾದ ಲೋಕಯ್ಯ ಹೆಗ್ಡೆ (52ವ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ. 18 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಉಷಾ, ಮಕ್ಕಳಾದ ಧನುಷ್ ಮತ್ತು
ಸ್ವಾತಿ ಇವರನ್ನು ಅಗಲಿದ್ದಾರೆ.

Exit mobile version