ಕರಾಯ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11 ಕೆ. ವಿ ಬಳ್ಳಮಂಜ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಕಾರಂದೂರು ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕರಾಯ 1102 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮೂರುಗೋಳಿ, ಕುದ್ರಡ್ಕ, ತೆಕ್ಕಾರು, ಪಾಂಡವರ ಕಲ್ಲು, ಕಕ್ಕೆಪದವು ಫೀಡರುಗಳಲ್ಲಿ ಡಿ. 17 ರಂದು ಬೆಳಿಗ್ಗೆ ಗಂಟೆ: 10.00 ರಿಂದ ಸಂಜೆ ಗಂಟೆ: 5.30 ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.