ಬೆಳ್ತಂಗಡಿ: ಎಸ್. ವಿ. ಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಯುವ ಹಗ್ಗ ಜಗ್ಗಾಟದ ಆಮಂತ್ರಣ ಬಿಡುಗಡೆ ಶ್ರೀ ಕ್ಷೇತ್ರ ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವರ ಸನ್ನಿದಿಯಲ್ಲಿ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ ಶಬರಾಯ ಅಕ್ಕೋ, ರೋಹಿತ್ ಪಚ್ಚೆ, ಭಾಸ್ಕರ್ ಕೊಕ್ಕಡ, ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್, ನಾರಾಯಣ ಮಿತ್ತಡ್ಕ ಮತ್ತು ರವಿ, ಬಾಲಕೃಷ್ಣ ತಿಮರೆಡ್ಡ ಉಪಸ್ಥಿತರಿದ್ದರು.