Site icon Suddi Belthangady

ಶಿಶಿಲದ ಶ್ರೀ ದುರ್ಗಾ ಮಹಿಳಾ ತಂಡಕ್ಕೆ ಅವಳಿ ಪ್ರಶಸ್ತಿ

ಕೂಡಬೆಟ್ಟು: ಕಾರ್ಕಳ ಇಲ್ಲಿನ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯರ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಮಹಿಳಾ ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಶಿಶಿಲದ ಶ್ರೀ ದುರ್ಗಾ ಮಹಿಳಾ ತಂಡವು ಎರಡೂ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ತಂಡದಲ್ಲಿ ಅಖಿಲಾ, ಗಾಯತ್ರಿ, ಪ್ರಮೀಳಾ, ರತ್ನಾ, ಮೀನಾಕ್ಷಿ , ರೇವತಿ, ಕಾವ್ಯಾ , ಚೇತನಾ, ಹೇಮಲತಾ, ವಿಮಲಾ, ವಾರಿಜಾ, ಸರಸ್ವತಿ, ಶಾರದಾ ಆಟಗಾರ್ತಿಯರಾಗಿ ಭಾಗವಹಿಸಿದ್ದು.

ತಂಡದ ಸಂಚಾಲಕರಾಗಿ ರಾಮಚಂದ್ರ ಕೆ, ಸುಂದರ ಕೆ, ರೂಪಾ ಭಾಗವಹಿಸಿದ್ದರು.

Exit mobile version