Site icon Suddi Belthangady

ಗೌಡರ ಯಾನೆ ಒಕ್ಕಲಿಗರ ಸಂಘ ನಿಡ್ಲೆ – ಸತ್ಯ ನಾರಾಯಣ ಪೂಜೆ

ನಿಡ್ಲೆ: ಪಿಲಿಕಜೆ ಬೈಲುವಾರೂ ಸಮಿತಿಯ 5 ನೇ ಸತ್ಯನಾರಾಯಣ ಪೂಜೆಯು ಸಂಘದ ಸದಸ್ಯರಾದ ಲಲಿತ ಇವರ ಮನೆಯಲ್ಲಿ ಡಿ. 14 ಶನಿವಾರದಂದು ಪುರೋಹಿತರಾದ ಸತ್ಯಪ್ರಿಯ ಕಲ್ಲೂರಾಯ ಇವರ ನೇತೃತ್ವದಲ್ಲಿ ಹಾಗೂ ಸಂಘದ ಎಲ್ಲಾ ಸದಸ್ಯರ ಸಹಕಾರ ದಿಂದ ನಡೆಯಿತು.

Exit mobile version