ವೇಣೂರು: ದೇವಾಡಿಗ ಸೇವಾ ವೇದಿಕೆ(ರಿ.) ವಲಯ, ಡಿ. 15 ರಂದು ದೇವಾಡಿಗ ಸಮುದಾಯ ಭವನ ವೇಣೂರು- ನಿಟ್ಟಡೆಯಲ್ಲಿ ಸನ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗು ಖಾಯಂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಲಿರುವುದು.