ಉಜಿರೆ: ಹುಟ್ಟು ಹಬ್ಬದ ಆಚರಣೆಗೆ ತನ್ನ ಅಂಗನವಾಡಿ ಶಾಲೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಲ್ಲವೆಂದು ಅಂಬೇಡ್ಕರ್ ರವರ ಭಾವಚಿತ್ರ ಕೊಡುಗೆಯಾಗಿ ನೀಡಿದ ಎಸ್. ಕೆ. ಸದ್ವಿಕ್. ಗಾಂಧಿನಗರ ಅಂಗನವಾಡಿ ಶಾಲೆಯಲ್ಲಿ ಕಲಿಯುತ್ತಿರುವ ಈ ಬಾಲಕ ಗಾಂಧಿನಗರ ನಿವಾಸಿ ಕಿರಣ್ ಹಾಗೂ ಸುಜಾತಾರವರ ಪುತ್ರ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗೀತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಜಿರೆ: ಹುಟ್ಟುಹಬ್ಬದ ದಿನದಂದು ಅಂಬೇಡ್ಕರ್ ರವರ ಭಾವಚಿತ್ರ ಕೊಡುಗೆ – ಎಸ್. ಕೆ. ಸದ್ವಿಕ್
