Site icon Suddi Belthangady

ಬೆಳ್ತಂಗಡಿ: ತಾಲೂಕು ಮಟ್ಟದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ – ಜೆ. ಪಿ. ಟ್ರೋಫಿ 2024

ಬೆಳ್ತಂಗಡಿ: ಮೆಸ್ಕಾಂ ರಸ್ತೆಯ ಬೊಟ್ಟುಗುಡ್ಡೆಯಲ್ಲಿ ಡಿ. 15 ರಂದು ಜೆ. ಪಿ. ಅಟ್ಯಾಕರ್ಸ್ ತಂಡದ ಪ್ರಾಯೋಜಕತ್ವದಲ್ಲಿ ಹಾಗೂ ಕರುಣಾಕರ ಬಂಗೇರರ ಸಾರಥ್ಯದಲ್ಲಿ ದ್ವಿತೀಯ ವರ್ಷದ 8+1 ಜನರ ತಾಲೂಕು ಮಟ್ಟದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಆಯೋಜಕರು ಏರ್ಪಡಿಸಿದ್ದು ಹೆಚ್ಚಿನ ಮಾಹಿತಿಗಾಗಿ 9535227388 ನಂಬರ್ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Exit mobile version