Site icon Suddi Belthangady

ಬೆಳಾಲು: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ವತಿಯಿಂದ ಅಲಂಗೂರು ನಿವಾಸಿ ಭಾಸ್ಕರ ಗೌಡರವರಿಗೆ ಸಹಾಯಹಸ್ತ

ಬೆಳಾಲು: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ವತಿಯಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳಾಲು ಗ್ರಾಮದ ಅಲಂಗೂರು ನಿವಾಸಿ ಭಾಸ್ಕರ ಗೌಡರ ಮನೆಗೆ ಡಿ. 8ರಂದು ಭೇಟಿ ನೀಡಿ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ದಾಮೋದರ ಗೌಡ ಸುರುಳಿ, ನವೀನ್ ಬಿ.ಕೆ, ಜಯಂತ ಗೌಡ ಓಣಿಯಾಲು, ಸತೀಶ್ ಗೌಡ ಎಳ್ಳುಗದ್ದೆ, ಟ್ರಸ್ಟ್ ಸಮಿತಿಯ ಸದಸ್ಯರಾದ ಯಶೋಧರ ಅನಂತೋಡಿ, ಪದ್ಮನಾಭ, ವಿಘ್ನೇಶ್ ಅನಂತೋಡಿ ಉಪಸ್ಥಿತರಿದ್ದರು.

Exit mobile version