ಉಜಿರೆ :ಮೂಲತಃ ಕಲ್ಮಂಜ ಗ್ರಾಮದ ಮೂಲಾರು ನಿವಾಸಿ ಪ್ರಕೃತ ಗರ್ಡಾಡಿಯಲ್ಲಿ ವಾಸ್ತವ್ಯ ಇದ್ದ ಪ್ರಗತಿಪರ ಕೃಷಿಕ ಹಾಗೂ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ (78), ಅಲ್ಪ ಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಡಿ.9ರಂದು ನಿಧನರಾದರು. ಪತ್ನಿ,ಪುತ್ರಿ ಹಾಗೂ ಪುತ್ರ ಇವರನ್ನು ಅಗಲಿದ್ದಾರೆ.
ಉಜಿರೆ : ಕಲ್ಮಂಜ ಗ್ರಾಮದ ಮೂಲಾರು ನಿವಾಸಿ ಎ.ಜಿ. ಪಟವರ್ಧನ್ ನಿಧನ
