Site icon Suddi Belthangady

ಧರ್ಮಸ್ಥಳ: ಪೊಸೋಳಿಕೆ ಅಂಗನವಾಡಿ ಕೇಂದ್ರಕ್ಕೆ ಶಾಲಾ ಪೂರ್ವ ಶಿಕ್ಷಣದ ಅರಿವು ಮೂಡಿಸಲು ದೂರದರ್ಶನ ಕೊಡುಗೆ

ಧರ್ಮಸ್ಥಳ : ಚಂದ್ರ ಗಿರಿ ನಗರದ ಪೊಸೋಳಿಕೆ ಅಂಗನವಾಡಿ ಕೇಂದ್ರ ಕ್ಕೆ ಕೃಷಿ ಪತ್ತಿನ ಸಹಕಾರ ಸಂಘ (CA Bank ) ಧರ್ಮಸ್ಥಳ ವತಿಯಿಂದ ಅಂಗನವಾಡಿ ಕೇಂದ್ರ ದ ಪುಟಾಣಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದ ಅರಿವು ಮೂಡಿಸಲು ದೂರದರ್ಶನ (ಟಿ ವಿ) ನೀಡಿರುತ್ತಾರೆ.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಸಾಹಯಕ ಕಾರ್ಯನಿರ್ವಾಹಣಾಧಿಕಾರಿ ಸುಂದರ ಡಿ, ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕ ತಂಗಚನ್, ನೀಲಕಂಠ ಶೆಟ್ಟಿ, ಉಮಾನಾಥ್, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರೇವತಿ, ಅಂಗನವಾಡಿ ಶಿಕ್ಷಕಿ ಬಿಂದು ಉಪಸ್ಥಿತರಿದ್ದರು.

Exit mobile version