ಧರ್ಮಸ್ಥಳ: ಭೊರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ಕಂಪೆನಿ ವತಿಯಿಂದ 10,000 ಮೀನಿನ ಮರಿಗಳನ್ನು ನೇತ್ರಾವತಿ ನದಿಗೆ ಕಂಪೆನಿಯ ವ್ಯವಸ್ಥಾಪಕ ಗಣೇಶ್ ಶೆಟ್ಟಿ ಹಾಗೂ ಸಿಬ್ಬಂದಿಗಳಿಂದ ಬಿಡಲಾಯಿತು. ಈ ಮೂಲಕ ತಮ್ಮ ಪರಿಸರದ ಬಗೆಗಿನ ಕಾಳಜಿ ವ್ಯಕ್ತಪಡಿಸಿರುತ್ತಾರೆ.