ಬೆಳ್ತಂಗಡಿ: ದಿ. ರತ್ನಾವತಿ ಎನ್. ಮೊಯ್ಲಿ ಪಡಂಗಡಿ ಇವರ ಸ್ಮರಣಾರ್ಥ ದೇವಾಡಿಗರ ಸೇವಾ ವೇದಿಕೆ ವೇಣೂರುಗೆ ಪ್ರಸಾದ ತಯಾರಿಸಲು ತೋಪು ಹಾಗೂ 5 ಜೊತೆ ಭಜನಾ ತಾಳಗಳನ್ನು ವೇದಿಕೆಯ ಗೌರವಾಧ್ಯಕ್ಷ ಸುಂದರ ಯಂ. ದೇವಾಡಿಗ ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.