Site icon Suddi Belthangady

ಗರ್ಡಾಡಿ: ಯಕ್ಷಗಾನ ಕಲಾವಿದ ಶ್ರೀಧರ ಶೆಟ್ಟಿ ನಿಧನ

ಗರ್ಡಾಡಿ: ಮಂಡಿಜೆ ನಿವಾಸಿ ಯಕ್ಷಗಾನ ಕಲಾವಿದ ಶ್ರೀಧರ ಶೆಟ್ಟಿ 65(ವ) ಹ್ರದಯಘಾತದಿಂದ ಡಿ. 2 ರಂದು ನಿಧನರಾಗಿದ್ದಾರೆ. ಪತ್ನಿ ಶೋಭಾ ಶೆಟ್ಟಿ ಹಾಗು ಮಕ್ಕಳಾದ ದೀಕ್ಷಾ ಮತ್ತು ಸಮಿಕ್ಷಾರನ್ನು ಅಗಲಿದ್ದಾರೆ.

Exit mobile version