Site icon Suddi Belthangady

ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ 2024 ಓದುಗರಿಗೆ ಆಯೋಜಿಸಲಾಗಿದ್ದ ಕೂಪನ್ ಡ್ರಾ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಸುದ್ದಿ ಬಿಡುಗಡೆ ದೀಪಾವಳಿ ವಿಶೇಷ ಸಂಚಿಕೆ 2024 ಓದುಗರಿಗೆ ಹಮ್ಮಿಕೊಳ್ಳಲಾಗಿದ್ದ ಕೂಪನ್ ಡ್ರಾ ಮತ್ತು ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಡಿ. 2ರಂದು ಸುದ್ದಿ ಬಿಡುಗಡೆ ಕಚೇರಿಯಲ್ಲಿ ನಡೆಯಿತು.

ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರು ನೋಟರಿ ವಕೀಲ ಭಗೀರಥ ಜಿ. ಪ್ರಥಮ ಕೂಪನ್ ಡ್ರಾಮಾಡಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಪತ್ರಕರ್ತ ಸುದ್ದಿ ಪತ್ರಿಕಾ ಗೌರವ ಪ್ರತಿನಿಧಿ ಶ್ರೀನಿವಾಸ ತಂತ್ರಿ, ಪತ್ರಿಕೆಯ ಸಿ ಇ ಒ ಸಿಂಚನ ಊರುಬೈಲು, ಸಂಪಾದಕ ಸಂತೋಷ ಶಾಂತಿನಗರ, ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ, ಚಾನಲ್ ವಿಭಾಗದ ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥ ಪುಷ್ಪರಾಜ್ ಶೆಟ್ಟಿ, ಸ್ಪರ್ಧೆಯ ವಿಜೇತರು, ಸಿಬ್ಬಂದಿಗಳು ಹಾಜರಿದ್ದರು.

ವಿಜೇತರಾದ ಸರಸ್ವತಿ ಆರ್. ಜೆ. ಅಂಡಿಂಜೆ, ಮಾತಾ ಎಂ. ಕೆ. ಕನ್ಯಾಡಿ, ಸಂಧ್ಯಾ ಪೋಸೋಳಿಕೆ, ಸಿಲ್ವಿಯಾ ಕೊರ್‍ಡೆರೊ ಅನಿಸಿಕೆ ವ್ಯಕ್ತಪಡಿಸಿದರು ಚಾನಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ವಂದಿಸಿದರು. ಹಿರಿಯ ವರದಿಗಾರ ಜಾರಪ್ಪ ಪೂಜಾರಿ ನಿರೂಪಿಸಿದರು.

ಕೂಪನ್ ಡ್ರಾ ವಿಜೇತರು: 1.ರಾಮಚಂದ್ರ ಪೂಜಾರಿ ಉಜಿರೆ
2.ವಿಶ್ವನಾಥ ಫೂಜಾರಿ ಮೂಡುಕೋಡಿ
3. ಸುಧೀರ್ ಕೆ.ಎನ್. ಉರುವಾಲು
4. ಅನ್ನಪೂರ್ಣ ಯಂ. ಉಜಿರೆ
5. ವಿನುಶ ಪ್ರಕಾಶ್
6.ಮೋಹನ್ ಬಂಗೇರ ತೆಂಕಕಾರಂದೂರು
7. ಎಸ್.ಎಸ್ ಸ್ಕೇಲ್ ಬಜಾರ್ ಉಜಿರೆ
8. ಹರ್ಷ ಕೆ. ಗುರುವಾಯನಕೆರೆ
9.ಲಲಿತಾ ಬಿ. ನಾಯಕ್ ಕಡಿರುದ್ಯಾವರ
10.ವಸುಧೇಶ ಆರ್.ಫಾಟಕ್ ಸೋಮಂತ್ತಡ್ಕ
11.ನಿರ್ಮಲ್ ಕುಮಾರ್ ಜೈನ್ ಬಂದಾರು
12.ಜಿ. ಲಕ್ಷ್ಮೀ ಆರ್. ಪೈ ಗೇರುಕಟ್ಟೆ
13.ಸುಮಯ್ಯ ಡಿ. ತೊಟತ್ರಾಡಿ
14 ಕೋಮಲಾಕ್ಷಿ ನೆರಿಯ
15. ವಿಶ್ವನಾಥ ಗೌಡ ಕಳೆಂಜ
16. ಶ್ರೀನಿಕಾ ಎನ್. ಎಸ್. ವೇಣೂರು
17.ಕಾವ್ಯ ಜೆ.ಎಸ್ ಬಂಟ್ವಾಳ
18. ವೃಕ್ಷ ಎಚ್. ಕಳೆಂಜ
19. ಎ. ತೇಜಸ್ ಉರುವಾಲು
20. ಸುನೀಲ್ ಕುಮಾರ್
21. ಅಭಿಷೇಕ್ ಕುತ್ಯಾರು
22.ನಿಶ್ಮಿತಾ ಕಡಿರುದ್ಯಾವರ
23.ರೂಪೇಶ್ ರೈ ಗೇರುಕಟ್ಟೆ
24.ಅಕ್ಷಯ್ ಕಾಮತ್ ಗುರುವಾಯನಕೆರೆ
25. ವಿಜಯ್ ಚಂದ್ರ ಕಳೆಂಜ

Exit mobile version