ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಎಮ್. ಸಿ. ಕೆ. ಎಸ್. ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್ ಕರ್ನಾಟಕ ವತಿಯಿಂದ ಧ್ಯಾನದ ಬಗ್ಗೆ ಮಾಹಿತಿಯನ್ನು ಉಜಿರೆಯ ದಂತ ವೈದ್ಯ ಡಾ. ಹರ್ಷ. ಬಿ. ಎಸ್ ನೀಡಿದರು.
ಓದಿನಲ್ಲಿ ಏಕಾಗ್ರತೆ ಬರಲು ಸರಳ ಉಸಿರಾಟದ ಮತ್ತು ಇತರ ವ್ಯಾಯಾಮಗಳನ್ನು ತಿಳಿಸಿದರು. ಎಮ್. ಸಿ. ಕೆ. ಎಸ್. ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್ ಕರ್ನಾಟಕ ವತಿಯಿಂದ ವಿದ್ಯಾರ್ಥಿಗಳಿಗೆ ಮೂರು ನೋಟ್ ಪುಸ್ತಕಗಳನ್ನು ನೀಡಲಾಯಿತು.
ಮುಖ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.