Site icon Suddi Belthangady

ದಿಡುಪೆ ಆತ್ಯಹತ್ಯೆಗೆ ಯತ್ನಿಸಿದ ಕಾಲೇಜ್ ವಿದ್ಯಾರ್ಥಿನಿ ನಿಧನ

ದಿಡುಪೆ: ಮಿತ್ತಬಾಗಿಲು ನೆಲ್ಲಿಗುಡ್ಡೆ ನಿವಾಸಿ ರಿಶಿ (17 ವ) ನಿಧನ ಹೊಂದಿದ ಘಟನೆ 26 ರಂದು ಮಂಗಳವಾರ ವರದಿಯಾಗಿದೆ.

ರಾಜೇಶ್ ಅರುಣಾ ದಂಪತಿಗಳ ಮಗಳಾದ ರೃಷಿ ಕಳೆದ ನ. 20ರಂದು ಮನೆಯಲ್ಲಿ ಆಹ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನ. 26ರಂದು ನಿಧನ ಹೊಂದಿದರು.

Exit mobile version