ಗರ್ಡಾಡಿ: ಪೊಯ್ಯೆಗುಡ್ಡೆ ನಿವಾಸಿ ಬಾಬು ಪೂಜಾರಿ ನಿಧನ Suddi Belthangady 1 year ago ಗರ್ಡಾಡಿ: ಪೊಯ್ಯೆಗುಡ್ಡೆ ನಿವಾಸಿ ಬಾಬು ಪೂಜಾರಿ (75ವ) ನಿಧನರಾಗಿದ್ದಾರೆ. ಮೃತರು ಪತ್ನಿ ಪ್ರೇಮ, ಮಗ ಲೋಕೆಶ್ ಮಗ, ಮಗಳು ಹೇಮ ಇವರನ್ನು ಅಗಲಿದ್ದಾರೆ.