ಬೆಳ್ತಂಗಡಿ: ಕಾರ್ಕಳ ನಿವಾಸಿ ಗುತ್ತಿಗೆದಾರ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿ ಅಪಾರ ಜನ ಸೇವೆ ಮಾಡಿದ್ದ ಡಿ. ಆರ್. ರಾಜು(66 ವ) ನ. 17ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ಸಾವಿತ್ರಿಯಮ್ಮ, ಪುತ್ರಿಯರರಾದ ಬೆಳ್ತಂಗಡಿ ರಾಜಾರಾಮ್ ಎಜೇನ್ಸಿನ ರಾಘನೇಶ್ ಪತ್ನಿ ರಕ್ಷಾ, ಲಕ್ಷ್ಮೀ, ರಮ್ಯ ಇವರನ್ನು ಅಗಲಿದ್ದಾರೆ. ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.